ಕ್ರಿಸ್ತನ ಹೆಸರಿಗಾಗಿ ಬಾಧೆಪಡುವ ಘಟನೆಗಳು ಪ್ರಪಂಚದಾದ್ಯಂತ ನಡೆಯುತ್ತಿವೆ ಮತ್ತು ಈ ಪೀಡಿತ ದೇಶಗಳಲ್ಲಿ ಸಹೋದರ ಸಹೋದರಿಯರಿಗಾಗಿ ಪ್ರಾರ್ಥಿಸುವ ಮತ್ತು ಬೆಂಬಲಿಸುವ ಜವಾಬ್ದಾರಿಕೆ ನಮ್ಮ ಮೇಲಿದೆ. ಹುತಾತ್ಮರ ಧ್ವನಿಯು ಈ ಎಂಟು ಕಿರುಚಿತ್ರಗಳಲ್ಲಿ, ಮೂರು ಖಂಡಗಳಾದ್ಯಂತ ಹಿಂಸೆಗೆ ಒಳಗಾದ ಕ್ರಿಸ್ತನ ಹಿಂಬಾಲಕರು ಘೋರ ಬಾಧೆಗಳ ಮಧ್ಯೆ ತಮ್ಮ ನಿರೀಕ್ಷೆ ಮತ್ತು ನಂಬಿಕೆಯ ಕಥೆಗಳನ್ನು ಹಂಚಿಕೊಂಡಿದ್ದಾರೆ. ಹಿಂಸಕರ ಎದುರು ಈ ವಿಶ್ವಾಸಿಗಳ ಸ್ಥಿರ ನಂಬಿಕೆ ಮತ್ತು ಕ್ಷಮಾಪಣೆಯಿಂದ ಪ್ರಪಂಚದ ಇತರ ಭಾಗಗಳಲ್ಲಿರುವ ನಮ್ಮ ಸಹೋದರ ಸಹೋದರಿಯರ ಮಹಾನ್ ಹೃದಯಗಳನ್ನು ಕುರಿತು ನಮಗೆ ನೆನಪಿಸುತ್ತದೆ.

ಸಂಚಿಕೆಗಳು

  • ಶಫಿಯಾಳ ಕಥೆ

    ತನ್ನ ಕ್ರೂರ ಜೈಲಿನ ಬಾಗಿಲು ತೆರೆದಿರುವುದನ್ನು ಕಂಡಾಗ ಶಫಿಯಾಳ ಅಪಹರಣದ ದುಃಸ್ವಪ್ನ ಕೊನೆಗೊಂಡಿತು. ಆದರೆ ಒಂದು ದುಃಸ್ವಪ್ನ ಕೊನೆಗೊಂಡಂತೆ ಇನ್ನೊಂದು ಆರಂಭವಾಯಿತು.

    04:43
  • ಫಸ್ಸಲ್ನ ಕಥೆ

    ನಮ್ಮ ಪಾಕಿಸ್ತಾನದ ಕ್ರೈಸ್ತ ಕುಟುಂಬಕ್ಕಾಗಿ ಮತ್ತು ಪ್ರಪಂಚದಾದ್ಯಂತ ಕಿರುಕುಳಕ್ಕೊಳಗಾದ ವಿಶ್ವಾಸಿಗಳಿಗಾಗಿ ಪ್ರಾರ್ಥಿಸಲು ಈ ವೀಡಿಯೊ ನಿಮಗೆ ಮತ್ತು ಇತರ ಕ್ರೈಸ್ತರಿಗೆ ಸ್ಫೂರ್ತಿ ಮತ್... more

    04:43
  • ಸಾಂಗ್-ಚುಲ್ ಕಥೆ

    ಅಪಾಯದ ಹೊರತಾಗಿಯೂ ಉತ್ತರ ಕೊರಿಯನ್ನರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವುದನ್ನು ಮುಂದುವರಿಸುವ ಮೂಲಕ ತನ್ನ ಮಾರ್ಗದರ್ಶಕರ ಹೆಜ್ಜೆಗಳನ್ನು ಅನುಸರಿಸಿದ ಒಬ್ಬ ವ್ಯಕ್ತಿ, ಪಾಸ್ಟರ್ ಹ... more

    06:57