ವೀರರ ನಂಬಿಕೆಯ ಸರಣಿ
ಸರಣಿಗಳು 9 ಸಂಚಿಕೆಗಳು
ಪೋಷಕರ ಮಾರ್ಗದರ್ಶನ ಶಿಫಾರಸು ಮಾಡಲಾಗಿದೆ
ಕ್ರಿಸ್ತನ ಹೆಸರಿಗಾಗಿ ಬಾಧೆಪಡುವ ಘಟನೆಗಳು ಪ್ರಪಂಚದಾದ್ಯಂತ ನಡೆಯುತ್ತಿವೆ ಮತ್ತು ಈ ಪೀಡಿತ ದೇಶಗಳಲ್ಲಿ ಸಹೋದರ ಸಹೋದರಿಯರಿಗಾಗಿ ಪ್ರಾರ್ಥಿಸುವ ಮತ್ತು ಬೆಂಬಲಿಸುವ ಜವಾಬ್ದಾರಿಕೆ ನಮ್ಮ ಮೇಲಿದೆ. ಹುತಾತ್ಮರ ಧ್ವನಿಯು ಈ ಎಂಟು ಕಿರುಚಿತ್ರಗಳಲ್ಲಿ, ಮೂರು ಖಂಡಗಳಾದ್ಯಂತ ಹಿಂಸೆಗೆ ಒಳಗಾದ ಕ್ರಿಸ್ತನ ಹಿಂಬಾಲಕರು ಘೋರ ಬಾಧೆಗಳ ಮಧ್ಯೆ ತಮ್ಮ ನಿರೀಕ್ಷೆ ಮತ್ತು ನಂಬಿಕೆಯ ಕಥೆಗಳನ್ನು ಹಂಚಿಕೊಂಡಿದ್ದಾರೆ. ಹಿಂಸಕರ ಎದುರು ಈ ವಿಶ್ವಾಸಿಗಳ ಸ್ಥಿರ ನಂಬಿಕೆ ಮತ್ತು ಕ್ಷಮಾಪಣೆಯಿಂದ ಪ್ರಪಂಚದ ಇತರ ಭಾಗಗಳಲ್ಲಿರುವ ನಮ್ಮ ಸಹೋದರ ಸಹೋದರಿಯರ ಮಹಾನ್ ಹೃದಯಗಳನ್ನು ಕುರಿತು ನಮಗೆ ನೆನಪಿಸುತ್ತದೆ.
- ಅಲ್ಬೇನಿಯನ್
- ಅರೇಬಿಕ್
- ಅಜೆರ್ಬೈಜಾನಿ
- ಬಂಗಾಳ
- ಬಾಂಗ್ಲಾ (ಪ್ರಮಾಣಿತ)
- ಬರ್ಮೀಸ್
- ಚೈನೀಸ್ (ಸಾಂಪ್ರದಾಯಿಕ)
- ಚೈನೀಸ್ (ಸರಳೀಕೃತ)
- ಜೆಕ್
- ಡಚ್
- ಆಂಗ್ಲ
- ಫ್ರೆಂಚ್
- ಜರ್ಮನ್
- Greek
- ಹೌಸಾ
- ಹೀಬ್ರೂ
- ಹಿಂದಿ
- ಇಂಡೋನೇಷಿಯನ್
- ಕನ್ನಡ
- ಕೊರಿಯನ್
- ಲಾವೊ
- ಮರಾಠಿ
- ನೇಪಾಳಿ
- ಒಡಿಯಾ (ಒರಿಯಾ)
- ಪರ್ಷಿಯನ್
- ಪೋಲಿಷ್
- ಪೋರ್ಚುಗೀಸ್ (ಯೂರೋಪಿಯನ್)
- ರೊಮೇನಿಯನ್
- ರಷ್ಯನ್
- ಸ್ಪ್ಯಾನಿಷ್ (ಲ್ಯಾಟಿನ್ ಅಮೆರಿಕಾ)
- ತೆಲುಗು
- ಉರ್ದು
- ವಿಯೆಟ್ನಾಮೀಸ್
ಸಂಚಿಕೆಗಳು
-
ಸಾರಾಳ ಕಥೆ
ಭೂಗತ ಸಭೆಯು ನಿಯತಕಾಲಿಕವನ್ನು ಪ್ರಕಟಿಸಲು ಸಹಾಯ ಮಾಡಿದ್ದಕ್ಕಾಗಿ ಸಾರಾಳನ್ನು ಬಂಧಿಸಲಾಯಿತು ಮತ್ತು ಹೊಡೆಯಲಾಯಿತು.
-
ಅಲೆಕ್ಸ್ನ ಕಥೆ
ಎಫ್.ಎ.ಆರ್.ಸಿ ಭಯೋತ್ಪಾದಕರ ನೇತೃತ್ವದ ಕ್ರೂರ ಹತ್ಯಾಕಾಂಡದಿಂದ ಮತ್ತು ತನ್ನನ್ನು ಕೊಲ್ಲಲು ಪ್ರಯತ್ನಿಸಿದವರನ್ನು ಯೇಸು ಕ್ರಿಸ್ತನ ಪ್ರೀತಿಯ ಮೂಲಕ ಕ್ಷಮಿಸಲು ಪ್ರಯತ್ನಿಸಿದ ಈ ಕೊಲಂಬ... more
ಅಲೆಕ್ಸ್ನ ಕಥೆ
ಎಫ್.ಎ.ಆರ್.ಸಿ ಭಯೋತ್ಪಾದಕರ ನೇತೃತ್ವದ ಕ್ರೂರ ಹತ್ಯಾಕಾಂಡದಿಂದ ಮತ್ತು ತನ್ನನ್ನು ಕೊಲ್ಲಲು ಪ್ರಯತ್ನಿಸಿದವರನ್ನು ಯೇಸು ಕ್ರಿಸ್ತನ ಪ್ರೀತಿಯ ಮೂಲಕ ಕ್ಷಮಿಸಲು ಪ್ರಯತ್ನಿಸಿದ ಈ ಕೊಲಂಬಿಯಾದ ವ್ಯಕ್ತಿ ಬದುಕುಳಿದನು.
-
ಶಫಿಯಾಳ ಕಥೆ
ತನ್ನ ಕ್ರೂರ ಜೈಲಿನ ಬಾಗಿಲು ತೆರೆದಿರುವುದನ್ನು ಕಂಡಾಗ ಶಫಿಯಾಳ ಅಪಹರಣದ ದುಃಸ್ವಪ್ನ ಕೊನೆಗೊಂಡಿತು. ಆದರೆ ಒಂದು ದುಃಸ್ವಪ್ನ ಕೊನೆಗೊಂಡಂತೆ ಇನ್ನೊಂದು ಆರಂಭವಾಯಿತು.
-
ಸಲಾವತ್ನ ಕಥೆ
ತನ್ನ ನಂಬಿಕೆಗಾಗಿ ಜೈಲಿನಲ್ಲಿ ಸಮಯ ಕಳೆಯುವುದು ಹೇಗಿರುತ್ತದೆ ಎಂದು ಸಲಾವಾತ್ ತಿಳಿದಿದ್ದಾನೆ. ಅವನ ಕುಟುಂಬವು ಹೇಗೆ ಕಷ್ಟಪಟ್ಟಿತು ಎಂಬ ಸಂಗತಿ ಸಹ ಅವನಿಗೆ ತಿಳಿದಿದೆ. ಈಗ ತನ್ನನ್ನ... more
ಸಲಾವತ್ನ ಕಥೆ
ತನ್ನ ನಂಬಿಕೆಗಾಗಿ ಜೈಲಿನಲ್ಲಿ ಸಮಯ ಕಳೆಯುವುದು ಹೇಗಿರುತ್ತದೆ ಎಂದು ಸಲಾವಾತ್ ತಿಳಿದಿದ್ದಾನೆ. ಅವನ ಕುಟುಂಬವು ಹೇಗೆ ಕಷ್ಟಪಟ್ಟಿತು ಎಂಬ ಸಂಗತಿ ಸಹ ಅವನಿಗೆ ತಿಳಿದಿದೆ. ಈಗ ತನ್ನನ್ನು ತಿರಿಗಿ ಜೈಲಿಗೆ ಕಳುಹಿಸಬಹುದು ಎಂದು ಅವನು ಭಾವಿಸುತ್ತಿದ್ದಾನೆ.
-
ಪಾಡಿನಾ ಕಥೆ
ಪಾಡಿನಾ ತನ್ನನ್ನು ತಾನೇ ಕೊಲ್ಲಲು ನಿರ್ಧರಿಸಿದಳು. ಅವಳು ಯೇಸು ಕ್ರಿಸ್ತನನ್ನು ಮುಜುಗರಕ್ಕೀಡು ಮಾಡುವ ಮೂಲಕ… ಅಲ್ಲಾಹನನ್ನು ಗೌರವಿಸಲು ಯೋಚಿಸಿದಳು. ಅವಳು ಪರಿಪೂರ್ಣ ಮುಸ್ಲಿಂ ಆಗಿದ್... more
ಪಾಡಿನಾ ಕಥೆ
ಪಾಡಿನಾ ತನ್ನನ್ನು ತಾನೇ ಕೊಲ್ಲಲು ನಿರ್ಧರಿಸಿದಳು. ಅವಳು ಯೇಸು ಕ್ರಿಸ್ತನನ್ನು ಮುಜುಗರಕ್ಕೀಡು ಮಾಡುವ ಮೂಲಕ… ಅಲ್ಲಾಹನನ್ನು ಗೌರವಿಸಲು ಯೋಚಿಸಿದಳು. ಅವಳು ಪರಿಪೂರ್ಣ ಮುಸ್ಲಿಂ ಆಗಿದ್ದಳು, ಆದರೆ ಶೀಘ್ರದಲ್ಲೇ ಮುಸ್ಲಿಮರು ಅವಳನ್ನು ಕೊಲ್ಲಲು ಬಯಸುತ್ತಾರೆ.
-
ಬೌಂಚನ ಕಥೆ
ಈತನನ್ನು ಓರ್ವ ಕಮ್ಯುನಿಸ್ಟ್ ಸೈನಿಕನು ಎಂದು ಗೌರವಿಸಲಾಗಿದೆ. ಯೇಸು ಕ್ರಿಸ್ತನ ಹಿಂಬಾಲಕನೆಂದು ತಿರಸ್ಕರಿಸಲಾಗಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಕ್ರಿಸ್ತನಿಗಾಗಿ ಸೆರೆವಾಸಿಯಾಗಿದ್ದನ... more
ಬೌಂಚನ ಕಥೆ
ಈತನನ್ನು ಓರ್ವ ಕಮ್ಯುನಿಸ್ಟ್ ಸೈನಿಕನು ಎಂದು ಗೌರವಿಸಲಾಗಿದೆ. ಯೇಸು ಕ್ರಿಸ್ತನ ಹಿಂಬಾಲಕನೆಂದು ತಿರಸ್ಕರಿಸಲಾಗಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಕ್ರಿಸ್ತನಿಗಾಗಿ ಸೆರೆವಾಸಿಯಾಗಿದ್ದನು.
-
ವಿಕ್ಟೋರಿಯಾಳ ಕಥೆ
ನೈಜೀರಿಯಾದ ಗೊಂಬೆಯಲ್ಲಿರುವ ಡೀಪರ್ ಲೈಫ್ ಸಭೆಯಲ್ಲಿ ವಿಕ್ಟೋರಿಯಾ ಮತ್ತು ಜೊತೆ ವಿಶ್ವಾಸಿಗಳು ಕಿರುಕುಳಕ್ಕೊಳಗಾದ ಸಭೆಗಾಗಿ ಒಟ್ಟಾಗಿ ಪ್ರಾರ್ಥಿಸಿದಾಗ, ಅವರು ಅಷ್ಟು ಬೇಗನೆ ತಮ್ಮನ್ನು... more
ವಿಕ್ಟೋರಿಯಾಳ ಕಥೆ
ನೈಜೀರಿಯಾದ ಗೊಂಬೆಯಲ್ಲಿರುವ ಡೀಪರ್ ಲೈಫ್ ಸಭೆಯಲ್ಲಿ ವಿಕ್ಟೋರಿಯಾ ಮತ್ತು ಜೊತೆ ವಿಶ್ವಾಸಿಗಳು ಕಿರುಕುಳಕ್ಕೊಳಗಾದ ಸಭೆಗಾಗಿ ಒಟ್ಟಾಗಿ ಪ್ರಾರ್ಥಿಸಿದಾಗ, ಅವರು ಅಷ್ಟು ಬೇಗನೆ ತಮ್ಮನ್ನು ಹಿಂಸಿಸುತ್ತಾರೆ ಎಂದು ಊಹಿಸಲು ಸಾಧ್ಯವಾಗಲಿಲ್ಲ.
-
ಲಯೇನಾಳ ಕಥೆ
ಲಯೇನಾ ಪ್ರಾರ್ಥಿಸುತ್ತಿದ್ದಂತೆ, ಯುದ್ಧದಿಂದ ಹಾನಿಗೊಳಗಾದ ಸಿರಿಯಾದಲ್ಲಿ ದೇವರಿಗೆ ಸಾಕ್ಷಿಯಾಗಿರಲು ಅವಳು ತನ್ನ ಜೀವಿತವನ್ನು ದೇವರಿಗೆ ಒಪ್ಪಿಸಿಕೊಟ್ಟಳು. ಆದರೆ ದೇವರು ತನ್ನ ಪ್ರಾಣಕ... more
ಲಯೇನಾಳ ಕಥೆ
ಲಯೇನಾ ಪ್ರಾರ್ಥಿಸುತ್ತಿದ್ದಂತೆ, ಯುದ್ಧದಿಂದ ಹಾನಿಗೊಳಗಾದ ಸಿರಿಯಾದಲ್ಲಿ ದೇವರಿಗೆ ಸಾಕ್ಷಿಯಾಗಿರಲು ಅವಳು ತನ್ನ ಜೀವಿತವನ್ನು ದೇವರಿಗೆ ಒಪ್ಪಿಸಿಕೊಟ್ಟಳು. ಆದರೆ ದೇವರು ತನ್ನ ಪ್ರಾಣಕ್ಕಿಂತ ಹೆಚ್ಚಿನ ಸಂಗತಿಯನ್ನು ಕೇಳುತ್ತಿರುವುದನ್ನು ಆಕೆ ಗ್ರಹಿಸಿಕೊಂಡಳು. ಆಕೆ ಆ ಸರ್ಮಪಣೆಯನ್ನು ಮಾಡಬಹುದೇ?
-
ಸುತಾನ ಕಥೆ
ಸುತಾ ದೇವರಿಗೆ ವಿಧೇಯನಾಗಿದ್ದರಿಂದ ಏನಾಯಿತೆಂದು ನೋಡಿರಿ, ಹಿಂದೂ ಕಾರ್ಯಕರ್ತರು ಅವನನ್ನು ಬಿಟ್ಟು ಹೋಗುವಂತೆ ಆಜ್ಞಾಪಿಸಿದ ಹಳ್ಳಿಗೆ ಹಿಂತಿರುಗುವಾಗ, ಅವನ ಜೀವನವನ್ನು ಮಾತ್ರವಲ್ಲದೆ ... more
ಸುತಾನ ಕಥೆ
ಸುತಾ ದೇವರಿಗೆ ವಿಧೇಯನಾಗಿದ್ದರಿಂದ ಏನಾಯಿತೆಂದು ನೋಡಿರಿ, ಹಿಂದೂ ಕಾರ್ಯಕರ್ತರು ಅವನನ್ನು ಬಿಟ್ಟು ಹೋಗುವಂತೆ ಆಜ್ಞಾಪಿಸಿದ ಹಳ್ಳಿಗೆ ಹಿಂತಿರುಗುವಾಗ, ಅವನ ಜೀವನವನ್ನು ಮಾತ್ರವಲ್ಲದೆ ತನ್ನನ್ನು ದ್ವೇಷಿಸಿದ ಮನುಷ್ಯನನ್ನು ಸಹ ಬದಲಾಯಿಸುತ್ತದೆ.